ನಮ್ಮ್ ಶತ್ರು ಯಾರು?????

ಲೋಪವನ್ನು ಪ್ರಚಾರ ಮಾಡಿದರೆ! ಏಚಿಲ್ಸ್ ಎನ್ನುವ ಮಗುವಿನ ತಾಯಿ, ತನ್ನ ಮಗನನ್ನು ಮೃತ್ಯುಂಜಯನನ್ನಾಗಿ ಮಾಡಬೇಕೆನ್ನುವ ಆಲೋಚನೆಯಿಂದ ಸ್ಟಿಕ್ಸ್‌ ಎನ್ನುವ ಪವಿತ್ರ ನದಿಯಲ್ಲಿ ಮುಳುಗಿಸಿದಳಂತೆ. ಆ ನದಿಯಲ್ಲಿ ಪೂರ್ತಿಯಾಗಿ ಮುಳುಗಿದವರಿಗೆ ಸಾವಿರುವುದಿಲ್ಲ ಎನ್ನುವ ನಂಬಿಕೆಯು ಗ್ರೀಕರ ಪುರಾಣ ಕಥೆಗಳಲ್ಲಿ ಇದೆ. ಆ ತಾಯಿ ಆ ಮಗುವನ್ನು ನೀರಿನಲ್ಲಿ ಮುಳುಗಿಸುವಾಗ ಅವನ ಕಾಲಿನ ಹಿಮ್ಮಡಿಯ ಭಾಗವನ್ನು ಕೈಯಲ್ಲಿ ಹಿಡಿದುಕೊಂಡಿದ್ದಳಂತೆ. ಆದರಿಂದಾಗಿ ಅವನ ಸಂಪೂರ್ಣ ಶರೀರವು ಅವನ ಕಾಲಿನ ಹಿಮ್ಮಡಿಯನ್ನು ಹೊರತುಪಡಿಸಿ ಶಕ್ತಿವಂತವಾಯಿತಂತೆ. ಅವನ ಶರೀರದ ಮೇಲೆ ಎಷ್ಟು ಬಾಣಗಳನ್ನು ಬಿಟ್ಟರೂContinue reading “ನಮ್ಮ್ ಶತ್ರು ಯಾರು?????”

ಮೌನ

ಮೌನ ಏನು ಇದು…. ಇದು ಜಾಣತನ್ದ ಉತ್ತರ… ಸೋಲಿನ ಸಂಭಾಷಣೆ…. ಏನು ಇದು ಮೌನ …… ಕೌತುಕ್ದ ಕವಿತೆ ಇದು ಮೌನ… ಗೆಲುವಿನ ಹುನ್ನಾರ ಮೌನ…… ಮಾತಿನ ಮಾತೆ ಮೌನ…. ನೇತ್ರಗಳ್ ಭಾವನೆ ಮೌನ…

Design a site like this with WordPress.com
Get started